ಇತ್ತೀಚಿನ ದಿನಗಳಲ್ಲಿ ಮಕ್ಕಳ ಅತಿಯಾದ ತೂಕ ಸಮಸ್ಯೆ ಹೆಚ್ಚಾಗುತ್ತಿದೆ. ಡಾ. ಪ್ರಶಾಂತ್ ಗೌಡ ಅವರು Asianet Suvarna News ವಾಹಿನಿಯಲ್ಲಿ ಮಕ್ಕಳ ತೂಕ ಹೆಚ್ಚಾಗುವ ಕಾರಣಗಳು, ಅದರ ಪರಿಣಾಮಗಳು ಮತ್ತು ಅದನ್ನು ತಪ್ಪಿಸಲು ಏನು ಮಾಡಬಹುದು ಎಂಬ ಬಗ್ಗೆ ಮಾತನಾಡುತ್ತಾರೆ.
➡ ಮಕ್ಕಳ ತೂಕ ಹೆಚ್ಚಾಗುವ ಮುಖ್ಯ ಕಾರಣಗಳು ಯಾವುವು?
➡ ಅದರ ಪರಿಣಾಮಗಳು ಮಕ್ಕಳ ಆರೋಗ್ಯದ ಮೇಲೆ ಹೇಗಿರಬಹುದು?
➡ ಪೋಷಕರು ಇದನ್ನು ತಡೆಗಟ್ಟಲು ಏನು ಮಾಡಬಹುದು?
Childhood obesity is a growing concern in today’s world. Dr. Prashanth Gowda discusses the causes, effects, and prevention of childhood obesity in an exclusive interview on Asianet Suvarna News.
➡ What causes childhood obesity?
➡ How does it impact children’s health?
➡ What can parents do to prevent it?